ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday 20 December, 2009

ಉಡಲ್’ದ ನಲಿಕೆ

("ಉಯ್ಯಾಲೆ" ಚಿತ್ರದ ಹಾಡು- "ದೋಣಿಯೊಳಗೆ ನೀನು, ಕರೆಯ ಮೇಲೆ ನಾನು,
ಈ ಮನದ ಕರೆಯು ನಿನಗೆ ಕೇಳದೇನು..." ಧಾಟಿಯಲ್ಲಿ)

ಮೂಡು ಮಲೆತ ಬರಿಟ್, ಧರ್ಮ ನಿಲೆತ ಬೆರಿಟ್
ಉಡಲ್’ಗೊಂಜಿ ಶಾಂತಿ ಕೊರ್ಪಿ ಉಜಿರೆ ಪುಣ್ಯ ನೆಲಟ್

ನಾಡ್’ಡೊಂಜಿ ನುಡಿತ ಪರ್ಬ ಮಲ್ಪುನ ಸೊಗಸ್
ಬೋಡಾಯಿನ ಪೊರ್ಲು ಉಂಡು, ಬಾಯಿಗ್ ತೆನಸ್
ಪಡ್ಡೆಯಿದ ಮೂಡಾಯಿದ ತಮ್ಮನದೊಣಸ್

ಅರಸರೆನ್ ಮೀರುನ ಈ ವೈಭವ ತೂಲೆ
ಬೆರಕೆ ದಾಂತಿ ಬಾಸೆಡೊಂಜಿ ಪಾತೆರ ಕೇನ್ಲೆ
ಸುರಗೆದಲಾ ರೆಂಜೆದಲಾ ಕಮ್ಮೆನ ತೆರಿಲೆ

ಅಪ್ಪಾಜಿ ಮೋಕೆಡೊಂಜಿ ಬೆರಿಕ್ ಬೊಟ್ಟ್’ನಗ
ಅಪ್ಪಳದ ಕಮ್ಮೆನನೆ ಮೂಂಕು ಪೊಗಿನಗ
ಅಪ್ಪೆ ನಮನ ತುಳುಬಾಸೆನ್ ನಮ ಮೆರೆಪಾಗ

(೨೦೦೯ರ ದಶಂಬರ- ೧೦, ೧೧, ೧೨, ೧೩ರಂದು ಉಜಿರೆಯಲ್ಲಿ ನಡೆಯುವ ವಿಶ್ವ ತುಳು ಸಮ್ಮೇಳನದ ಮುನ್ನೆಲೆಯಲ್ಲಿ)
(೧೫-ಅಕ್ಟೋಬರ್-೨೦೦೯)

7 comments:

sunaath said...

ಎಂಚಿನ ಮಾರಾಯ್ತಿ? ಎಂಕಳ ಮಂಡೆ ಬೆಚ್ಚ!

ಗೌತಮ್ ಹೆಗಡೆ said...

enk tulu onte onte barpundu. sariyaagi tulu barpuji;)

ಸುಪ್ತದೀಪ್ತಿ suptadeepti said...

ಕಾಕಾ, ಗೌತಮ್, ಧನ್ಯವಾದಗಳು.
ಇದರ ಕನ್ನಡೀಕರಣಕ್ಕೆ ಸಮಯವಾಗಿಲ್ಲ. ಮಾಡಿದಾಗ ಮತ್ತೆ ಇಲ್ಲೇ ಹಾಕುತ್ತೇನೆ. ಕಾಕಾ, ಮಂಡೆ ಬೆಚ್ಚ ಮಲ್ಪಡೆ (ಮಾಡ್ಬೇಡಿ).

ಸೀತಾರಾಮ. ಕೆ. / SITARAM.K said...

ಆಕಾಶ ಕೂಡಿದೆಡೆ,
ಬೆನ್ನಿಗೆ ದರ್ಮ ನಿ೦ತೆಡೆ,
ಮಡಿಲಲ್ಲಿ ಶಾ೦ತಿ ನೀಡುವ
ಪುಣ್ಯನೆಲೆ ಉಜಿರೆಯಲ್ಲಿ.....

ನುಡಿಯ ಹಬ್ಬ
ಮಾಳ್ಪುದೊ೦ದು ಸೊಗಸು...
ಬೇಕಾದ ಚೆ೦ದವು೦ಟು...
ಬಾಯಿಗೆ ತಿನಿಸ ವಿವಿಧತೆ ಇದೆ...
ರುಚಿಯ ಊಟದ ಉತ್ಸವವಿದೆ...

ಅರಸರ ವೈಭವವ ಮೀರಿಸುವ
ಈ ಹಬ್ಬ ನೀವು ನೋಡಿ......
ಬೆರಕೆ ಇಲ್ಲದ ಬಾಷೆಯ ಮಾತೊ೦ದ ಇಲ್ಲಿ ಕೇಳಿ....
ಅದು ರ೦ಜಿಸುವ ಕ೦ಪ ಅರಿಯಿರಿ....

ಸೀತಾರಾಮ. ಕೆ. / SITARAM.K said...

ಅಪ್ಪಾಜಿ ಬೆನ್ನಿಗೆ ಮುದ್ದಲ್ಲಿ ನವಿರಾಗಿ ಕುಟ್ಟಿದಾಗ
ಹಪ್ಪಳದ ಕ೦ಪು ಮೂಗನ್ನು ಹೊಕ್ಕ೦ತೆ-
ನಮ್ಮ ತಾಯಿಭಾಷೆ ತುಳುವ ನಾವು ಮರೆತಾಗ.

ಸೀತಾರಾಮ. ಕೆ. / SITARAM.K said...

ಯಾಕೋ ಕೊನೆಯ ಸಾಲಿನಲ್ಲಿ ನನ್ನ ಅನುವಾದ ಸರಿಯಾಗಿಲ್ಲ ಅನ್ಸುತ್ತೆ. ನನ್ನ ತುಳು ಜ್ಞಾನ ಸ್ವಲ್ಪ ಅಷ್ಟಕಷ್ಟೇ!!

ಸುಪ್ತದೀಪ್ತಿ suptadeepti said...

ನಮಸ್ಕಾರ ಸೀತಾರಾಮ್. ನಿಮ್ಮ ಅನುವಾದಕ್ಕೆ ವಂದನೆಗಳು. ತುಳು ಜ್ಞಾನ ನನ್ನದ್ದೂ ಸೀಮಿತವೇ (ಹಲವು ತುಳುವರಿಗೆ ಹೋಲಿಸಿದರೆ!). ನಿಮ್ಮ ಪ್ರಯತ್ನ ೯೦ ಶೇಕಡಾ ಸರಿಯೇ, ಅದಕ್ಕಾಗಿ ೧೦೦ ಶೇಕಡಾ ಅಂಕ.
ಕೊನೆಯ ಸಾಲು- "ತಾಯಿ ಭಾಷೆ ತುಳುವನ್ನು ನಾವು ಮೆರೆಸೋಣ"