ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 1 January 2009

ಶುಭಾಶಯ.... ಶುಭಾಶಯ....


ಓದುಗರಿಗೆಲ್ಲ ಕ್ರಿಸ್ತ ಶಕ ೨೦೦೯ರ ಶುಭಾಶಯಗಳು

ಹೊಸ ವರ್ಷ ನಮ್ಮೆಲ್ಲರಿಗೂ ಸಂತಸ, ಸುಖ, ನೆಮ್ಮದಿ ತರಲಿ
ಶಾಂತ, ಆರೋಗ್ಯದಾಯಕ ಜೀವನ ಎಲ್ಲರ ಮುಂದಿರಲಿ
ಲೋಕದಲ್ಲಿ ನಗು ನಲಿಯಲಿ
ವಿಶ್ವದಲ್ಲಿ ಹರುಷ ಹರಿಯಲಿ

2 comments:

sunaath said...

ಜ್ಯೋತಿ,
ನಿನಗೂ ಸಹ ಹೊಸ ವರ್ಷದ ಶುಭಾಶಯಗಳು.
God bless you and your family.
-ಕಾಕಾ

ಸುಪ್ತದೀಪ್ತಿ suptadeepti said...

ಮತ್ತೊಮ್ಮೆ ಹಾರೈಕೆಗಳ ಜೊತೆಗೆ ಧನ್ಯವಾದಗಳೂ ನಿಮಗೆ.