tag:blogger.com,1999:blog-6892528898391539916.post7626476659581170877..comments2023-06-16T14:12:33.538+05:30Comments on ಹರಿವ ಲಹರಿ
Hariva Lahari: ಜೋಡಿ ಗೀತೆಗಳಲ್ಲಿನ್ನೊಂದು- ಉಕ್ಕಿದ ಒಲವಿಗೆ...ಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger6125tag:blogger.com,1999:blog-6892528898391539916.post-52507514182540151022009-02-20T06:57:00.000+05:302009-02-20T06:57:00.000+05:30"ಹೇಳು ಮನಸೇ" ಧ್ವನಿಮುದ್ರಿಕೆಯು ೨೦೦೩-ರ ಡಿಸೆಂಬರಿನಲ್ಲಿ, ..."ಹೇಳು ಮನಸೇ" ಧ್ವನಿಮುದ್ರಿಕೆಯು ೨೦೦೩-ರ ಡಿಸೆಂಬರಿನಲ್ಲಿ, ನನ್ನ ಎರಡನೇ ಕವನ ಸಂಕಲನ "ಭಾವಗಾನ"ದ ಜೊತೆಗೆ, ಉಡುಪಿಯಲ್ಲಿ ಬಿಡುಗಡೆಯಾಯ್ತು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-40856078181133883112009-02-19T09:16:00.000+05:302009-02-19T09:16:00.000+05:30ಸುಪ್ತದೀಪ್ತಿ,ಸಂಪೂರ್ಣವಾಗಿ ಒಪ್ಪುತ್ತೇನೆ.ಅಂದಾಗೆ ಈ ಹಾಡುಗ...ಸುಪ್ತದೀಪ್ತಿ,

ಸಂಪೂರ್ಣವಾಗಿ ಒಪ್ಪುತ್ತೇನೆ.
ಅಂದಾಗೆ ಈ ಹಾಡುಗಳನ್ನು ತಾವು ೨೦೦೧ ಬರೆದಿದ್ದು. ಅದಕ್ಕೆ ಸಂಗೀತ ಹಾಕಿಸಿ ಬಿಡುಗಡೆ ಮಾಡಿದ್ದು ಯಾವಾಗ?Shivhttps://www.blogger.com/profile/00914167328185472713noreply@blogger.comtag:blogger.com,1999:blog-6892528898391539916.post-1242885897908071092009-02-16T11:50:00.000+05:302009-02-16T11:50:00.000+05:30ಧನ್ಯವಾದ ಶಿವ್. ಮರುಸ್ವಾಗತ ನಿಮಗೆ.ಗಂಗಿ, ಪರ್ವತ- ನಲ್ಲ-ನಲ...ಧನ್ಯವಾದ ಶಿವ್. ಮರುಸ್ವಾಗತ ನಿಮಗೆ.

ಗಂಗಿ, ಪರ್ವತ- ನಲ್ಲ-ನಲ್ಲೆಯರೇ; ಎರಡು ಕಾಲು, ಎರಡು ಕೈ, ದೇಹ, ಮುಖದಲ್ಲಿ ಜೋಡು ಕಣ್ಣು-ಕಿವಿ ಜೊತೆಗೆ ಮೂಗು ಬಾಯಿ ಇರುವ ರೂಪಿನವರಲ್ಲ, ಅಷ್ಟೇ. ಅವರ ಒಲುಮೆಯ ಹಾಡಿಗೆ ಒಲಿದೇ ಈ ಜೀವಲೋಕ ನಲಿಯುತ್ತಿದೆ.
ಒಪ್ಪುತ್ತೀರ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-80805718104185737822009-02-16T10:36:00.000+05:302009-02-16T10:36:00.000+05:30ಸುಪ್ತದೀಪ್ತಿ,ಅದ್ಭುತವಾಗಿದೆ ಹಾಡು !ಬಹುಷಃ ಗಂಗಿ,ಪರ್ವತ ಮತ...ಸುಪ್ತದೀಪ್ತಿ,

ಅದ್ಭುತವಾಗಿದೆ ಹಾಡು !
ಬಹುಷಃ ಗಂಗಿ,ಪರ್ವತ ಮತ್ತು ಅಬ್ಬಿ ಇಲ್ಲದಿದ್ದರೆ ಇದು ಒಂದು ನಲ್ಲ-ನಲ್ಲೆಯರ ಹಾಡಾಗುತ್ತಿತ್ತೆನೋ.Shivhttps://www.blogger.com/profile/00914167328185472713noreply@blogger.comtag:blogger.com,1999:blog-6892528898391539916.post-8391811357257176802009-02-15T23:36:00.000+05:302009-02-15T23:36:00.000+05:30ಧನ್ಯವಾದಗಳು, ಕಾಕಾ.ಧನ್ಯವಾದಗಳು, ಕಾಕಾ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-31305237387639215652009-02-15T22:49:00.000+05:302009-02-15T22:49:00.000+05:30ಗಂಗಾಲಹರಿ ಅದ್ಭುತವಾಗಿದೆ!ಗಂಗಾಲಹರಿ ಅದ್ಭುತವಾಗಿದೆ!sunaathhttps://www.blogger.com/profile/13386371953472087631noreply@blogger.com