tag:blogger.com,1999:blog-6892528898391539916.post7188771861028829686..comments2023-06-16T14:12:33.538+05:30Comments on ಹರಿವ ಲಹರಿ
Hariva Lahari: ಜಂಟಿ ಪಯಣಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger8125tag:blogger.com,1999:blog-6892528898391539916.post-64021883785302854172009-03-02T05:27:00.000+05:302009-03-02T05:27:00.000+05:30ಶಿವ್,ಬಂಧನ ಕಿತ್ತೊಗೆಯುವುದಕ್ಕೆ ನಮ್ಮ ಬೌದ್ಧಿಕ ಮಿತಿಯಲ್ಲಿ...ಶಿವ್,
ಬಂಧನ ಕಿತ್ತೊಗೆಯುವುದಕ್ಕೆ ನಮ್ಮ ಬೌದ್ಧಿಕ ಮಿತಿಯಲ್ಲಿ ಯಾವುದೇ ಕಾಲ-ಕಾರಣಗಳ ವಿವರಣೆಗಳಿರುವುದಿಲ್ಲವಲ್ಲ! ಜೀವನ ಸುಂದರವೆಂದಿರುವಾಗಲೇ ಅದರ ಇನ್ನೊಂದು ಮಗ್ಗುಲೂ ತೆರೆದುಕೊಳ್ಳುವುದು ಪ್ರಕೃತಿಯ ರೀತಿ.
ಹೌದು; ಕೊನೆಯ ಎರಡು ಪ್ಯಾರಾಗಳನ್ನು ಉದ್ದೇಶಪೂರ್ವಕ ಬೇರ್ಪಡಿಸಿದ್ದೇನೆ.
ಪ್ರತಿಕ್ರಿಯೆಗೆ ಧನ್ಯವಾದಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-12374848903917802422009-03-02T03:37:00.000+05:302009-03-02T03:37:00.000+05:30ಸುಪ್ತದೀಪ್ತಿ,ಇಷ್ಟೆಲ್ಲಾ ಸುಂದರವಾಗಿದ್ದ ಜೀವನದಿಂದ, ಬಂಧನ ...ಸುಪ್ತದೀಪ್ತಿ,

ಇಷ್ಟೆಲ್ಲಾ ಸುಂದರವಾಗಿದ್ದ ಜೀವನದಿಂದ, ಬಂಧನ ಕಿತ್ತೊಗೆದಿದ್ದು ಯಾಕೋ..

ಬಟ್ಟೆ ಬದಲಿಸುವಂತೆ ಬಂಧನವ ಕಿತ್ತೊಗೆದು,
ಭಾವಗಳ ಬಿಟ್ಟೆದ್ದೆ; ಬದುಕಿದನು ನೆನೆಸಿದೆಯ?

ಈ ಪ್ಯಾರಕ್ಕೂ ಅದರ ಹಿಂದಿನ ಪ್ಯಾರದ ಮಧ್ಯೆ ಬೇರೆ ಪ್ಯಾರಗಳಿಗಿಂತ ಜಾಸ್ತಿ ಅಂತರವಿದೆಯಲ್ವಾ..

ಅದು ಬಹುಷಃ ಉದ್ದೇಶಿತವಿರಬಹುದು?Shivhttps://www.blogger.com/profile/00914167328185472713noreply@blogger.comtag:blogger.com,1999:blog-6892528898391539916.post-16762047720038913372009-02-26T23:48:00.000+05:302009-02-26T23:48:00.000+05:30ಕಾಕಾ, ನಿಮ್ಮ ಪ್ರೀತಿಗೆ ವಂದನೆಗಳು. ನಿಮಗೆ ಹಾಡುವ ಖಯಾಲಿಯೂ...ಕಾಕಾ,
ನಿಮ್ಮ ಪ್ರೀತಿಗೆ ವಂದನೆಗಳು. ನಿಮಗೆ ಹಾಡುವ ಖಯಾಲಿಯೂ ಇದೆಯೆಂದಾಯಿತು, ಸಂತೋಷ. ಮುಂದಿನ ಸಾರಿ ಭೇಟಿಯಾದಾಗ ಕೇಳುವ ಸುಖ ನನಗೂ ಸಿಗಬಹುದೆ?

ತೇಜೂ,
ಕವನ ಅವರವರ ಭಾವಕ್ಕೆ ಸ್ಪಂದಿಸುತ್ತದೆ ಅನ್ನುವುದು ಇದಕ್ಕೇ ಅಲ್ಲವೆ? ನಿನ್ನ ಕಲ್ಪನೆ, ಸಂವೇದನೆ ಅಗಾಧವಾಗಿವೆ ಆದ್ದರಿಂದ ನಿನಗೆ ಹಾಗನಿಸುತ್ತಿದೆ. ನಿನ್ನ ತಿಳುವಳಿಕೆಯ ಅರಿವು ನನಗಿದೆ. ಧನ್ಯವಾದ ಕಣೇ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-35183020330389618882009-02-26T22:52:00.000+05:302009-02-26T22:52:00.000+05:30ಅಕ್ಕಾ,ಕವನ ತುಂಬಾ ಆಳವಾಗಿದೆ. ಓದಿದಷ್ಟೂ ಹೊಸ ಅರ್ಥವನ್ನು ಸ...ಅಕ್ಕಾ,

ಕವನ ತುಂಬಾ ಆಳವಾಗಿದೆ. ಓದಿದಷ್ಟೂ ಹೊಸ ಅರ್ಥವನ್ನು ಸ್ಫುರಿಸುತ್ತದೆ. ನನ್ನ ಕಲ್ಪನೆಗೂ ನಿಲುಕದಂತೆ ಮುಂದೋಡುವಂತಿದೆ ನಿಮ್ಮ ಪ್ರಬುದ್ಧ ಕವನ..ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6892528898391539916.post-12399797940650009352009-02-26T22:13:00.000+05:302009-02-26T22:13:00.000+05:30ಜ್ಯೋತಿ,ಏನು ಹೇಳಲಿ? ಮತ್ತೆ ಮತ್ತೆ ಹಾಡಿಕೊಂಡು ಸುಖಪಡುವ ಹಾ...ಜ್ಯೋತಿ,
ಏನು ಹೇಳಲಿ? ಮತ್ತೆ ಮತ್ತೆ ಹಾಡಿಕೊಂಡು ಸುಖಪಡುವ ಹಾಡಿದು.
-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-6892528898391539916.post-86289323577561512009-02-25T23:04:00.000+05:302009-02-25T23:04:00.000+05:30ಡಾ. ಬಿ.ಆರ್.ಎಸ್., ಧನ್ಯವಾದಗಳು.ಸುಶ್, ನಿನಗೂ ಧನ್ಯವಾದಗಳು...ಡಾ. ಬಿ.ಆರ್.ಎಸ್., ಧನ್ಯವಾದಗಳು.

ಸುಶ್, ನಿನಗೂ ಧನ್ಯವಾದಗಳು. ಅಷ್ಟು ದೊಡ್ಡ ಕವಿತೆಯ ನೆನಪಿಸಿ ಇದು ಧನ್ಯವಾಯಿತು ಅಂದುಕೊಳ್ಳುತ್ತೇನೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-43981849948988927692009-02-25T16:50:00.000+05:302009-02-25T16:50:00.000+05:30ಚಂದ ಹಾಡು. ’ಹತ್ತ ವರುಷದ ಹಿಂದೆ ಮತ್ತೂರ ತೇ..’ ನೆನಪಾದ್ದು...ಚಂದ ಹಾಡು.

’ಹತ್ತ ವರುಷದ ಹಿಂದೆ ಮತ್ತೂರ ತೇ..’ ನೆನಪಾದ್ದು ಮೊದಲ ಸಾಲು ಓದಿದಾಕ್ಷಣವೇ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-6892528898391539916.post-57465026855000291152009-02-25T14:12:00.000+05:302009-02-25T14:12:00.000+05:30Very good Poem.Very good Poem.Anonymoushttps://www.blogger.com/profile/14427629550874212514noreply@blogger.com