tag:blogger.com,1999:blog-6892528898391539916.post2448605143741544032..comments2023-06-16T14:12:33.538+05:30Comments on ಹರಿವ ಲಹರಿ
Hariva Lahari: ಬದುಕುಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger9125tag:blogger.com,1999:blog-6892528898391539916.post-9562794562968148012010-01-31T23:58:33.693+05:302010-01-31T23:58:33.693+05:30ಧನ್ಯವಾದಗಳು ಪ್ರಭು. ನಿಮ್ಮಾಗಮನ ಅಪರೂಪವಾಗಿದೆ.
ರಚ್ಚೆ ಹಿ...ಧನ್ಯವಾದಗಳು ಪ್ರಭು. ನಿಮ್ಮಾಗಮನ ಅಪರೂಪವಾಗಿದೆ.

ರಚ್ಚೆ ಹಿಡಿದು ಸುರಿದದ್ದು ಸರಿದಾಗ ಕೊಚ್ಚೆಯೆಲ್ಲ ಹರಿದು ಹೋಗಿ ಉಳಿವುದು ನಿಚ್ಚಳ ಬಿಂಬವೇ; ಬಾನಂಗಳದಲ್ಲಾಗಲಿ, ಮನದಂಗಳದಲ್ಲಾಗಲಿ! ಅದರ ಪ್ರತಿಫಲನ ಇನ್ನೂ ಸುಂದರ. ಅಲ್ಲವೆ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-35650066279043812422010-01-30T23:33:41.681+05:302010-01-30T23:33:41.681+05:30ಈಗ ವಾರಗಟ್ಟಲೆ ರಚ್ಚೆ ಹಿಡಿದು ಸುರಿದದ್ದು ಬಿಡುವುಕೊಟ್ಟಾಗ ...ಈಗ ವಾರಗಟ್ಟಲೆ ರಚ್ಚೆ ಹಿಡಿದು ಸುರಿದದ್ದು ಬಿಡುವುಕೊಟ್ಟಾಗ ನಮ್ಮನೆಯ ಅಂಗಳದಲ್ಲಿ ತೆಪ್ಪಗೆ ನಿಂತಿರುವ ಒಂದು puddleನಲ್ಲಿ ಕಂಡಿದ್ದು ನಿಚ್ಚಳ ನೀಲಬಿಂಬ! ಮತ್ತೆ ಬಂದು ಈ ಕವನವನ್ನು ಓದಿಕೊಂಡೆ. ಧನ್ಯವಾದಗಳು ಜ್ಯೋತಿಯವರೆ.

‘ನೆಪಗಳ ಚೀಲ’ವನ್ನು ಅರಿವಿಲ್ಲದೆ ‘ನೆನಪುಗಳ ಚೀಲ’ ಅಂತ ಓದಿಕೊಂಡುಬೆಟ್ಟಿದ್ದೆ...ಐದನೆ ಸಾಲಿನ ಸೆಳೆತದಿಂದಲೋ ಎನೋ!

ಪ್ರಭುPrabhuhttps://www.blogger.com/profile/07549872232062006676noreply@blogger.comtag:blogger.com,1999:blog-6892528898391539916.post-78788676168670657152010-01-13T15:18:28.992+05:302010-01-13T15:18:28.992+05:30ಗೌತಮ್, ಎಳ್ಳಿನ ಥರ ನೀನಾ? ಸರಿ ಮಾರಾಯ! ಬಹೂಪಯೋಗಿ ಆ ಪುಟ್...ಗೌತಮ್, ಎಳ್ಳಿನ ಥರ ನೀನಾ? ಸರಿ ಮಾರಾಯ! ಬಹೂಪಯೋಗಿ ಆ ಪುಟ್ಟ ಎಳ್ಳು. ಅದರ ಗುಣಗಳನ್ನ ಪಟ್ಟಿ ಮಾಡಿದ್ರೆ ಇದೊಂದು ಆಯುರ್ವೇದ ಬ್ಲಾಗ್ ಆದೀತು. ಸೋ... ನೀನೂ ಎಳ್ಳಿನ ಥರವೇ ಬಹೂಪಯೋಗಿ ಬಹುಗುಣಿಯಾಗಿ ನೂರ್ಕಾಲ ಇರಪ್ಪ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-22800371118297528162010-01-13T15:14:40.096+05:302010-01-13T15:14:40.096+05:30illa akkayya ellu bella tandilla.ondishtu belladan...illa akkayya ellu bella tandilla.ondishtu belladantha nenapanna tandiddeeeni, ellina thara naane iddeeni:)saakalwa?:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-6892528898391539916.post-86863662759906060952010-01-13T08:54:32.905+05:302010-01-13T08:54:32.905+05:30ಗೌತಮ, ಕಾಕಾ, ಆನಂದ್, ಸೀತಾರಾಮ್- ಎಲ್ಲರಿಗೂ ಧನ್ಯವಾದಗಳು. ...ಗೌತಮ, ಕಾಕಾ, ಆನಂದ್, ಸೀತಾರಾಮ್- ಎಲ್ಲರಿಗೂ ಧನ್ಯವಾದಗಳು.

ಗೌತಮ್, ನಿನಗೂ ತಡವಾಗಿಯಾದರೂ ಹೊಸವರ್ಷದ ಮತ್ತು ಸಂಕ್ರಾಂತಿಯ ಶುಭಾಶಯಗಳು. ಊರಿಂದ ಎಳ್ಳು-ಬೆಲ್ಲ ತಂದ್ಯಾ ಹೇಗೆ?

ಕಾಕಾ, ಕಾಣ್ಕೆಯ ಬಗ್ಗೆ ಗೊತ್ತಿಲ್ಲ ಕಾಕಾ. ನನಗನಿಸಿದ್ದನ್ನು ಗೀಚಿದ್ದೆ, ಇಲ್ಲಿ ಹಾಕಿದೆ. ಮೆಚ್ಚಿಕೊಂಡು ಅದರಲ್ಲಿ ಕಾಣ್ಕೆ ಗುರುತಿಸಿದ್ದು ನಿಮ್ಮ ಪಕ್ವತೆ.

ಆನಂದ, ಸ್ವಾಗತ ಮತ್ತು ವಂದನೆಗಳು. ಹೀಗೇ ಬರುತ್ತಿರಿ, ಬರೆಯುತ್ತಿರಿ.

ಸೀತಾರಾಮ ಸರ್, ವಂದನೆಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-35245492547925126532010-01-12T12:25:52.487+05:302010-01-12T12:25:52.487+05:30nice poemnice poemಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-6892528898391539916.post-42238633236810405442010-01-12T00:04:47.036+05:302010-01-12T00:04:47.036+05:30ಬಿಡಿ ಬಿಡಿಯಾಗಿ ಓದಿದರೂ, ಕೂಡಿ ಓದಿದರೂ, ಒಟ್ಟಾರೆ ಚೆನ್ನಾ...ಬಿಡಿ ಬಿಡಿಯಾಗಿ ಓದಿದರೂ, ಕೂಡಿ ಓದಿದರೂ, ಒಟ್ಟಾರೆ ಚೆನ್ನಾಗಿದೆ. :)ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-6892528898391539916.post-42788837698224576172010-01-09T11:45:46.466+05:302010-01-09T11:45:46.466+05:30ಬದುಕಿನ ಉತ್ತಮ ಕಾಣ್ಕೆ ಈ ಕವನದಲ್ಲಿದೆ.ಬದುಕಿನ ಉತ್ತಮ ಕಾಣ್ಕೆ ಈ ಕವನದಲ್ಲಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6892528898391539916.post-66755912822014461402010-01-09T09:24:40.025+05:302010-01-09T09:24:40.025+05:30oorige hogidde.blog kade nodoke aaglilla. tadavaag...oorige hogidde.blog kade nodoke aaglilla. tadavaagi happy new year akkayya:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.com