tag:blogger.com,1999:blog-6892528898391539916.post2278152539726384208..comments2023-06-16T14:12:33.538+05:30Comments on ಹರಿವ ಲಹರಿ
Hariva Lahari: ಅಡಕತ್ತರಿಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger5125tag:blogger.com,1999:blog-6892528898391539916.post-27613649008182087772009-03-11T08:09:00.000+05:302009-03-11T08:09:00.000+05:30ಒಂಭತ್ತು ವರ್ಷಗಳ ಹಿಂದೆ ಬರೆದ ಕವನ; ಇನ್ನೂ ಅದೇ ಭಾವ, ಅದೇ ...ಒಂಭತ್ತು ವರ್ಷಗಳ ಹಿಂದೆ ಬರೆದ ಕವನ; ಇನ್ನೂ ಅದೇ ಭಾವ, ಅದೇ ಹಾಡು, ಅದೇ ರಾಗ!! ನನ್ನ-ನಿನ್ನಂಥ ಹಲವಾರು ಅಡಕೆಗಳನ್ನಿಲ್ಲಿ ಕಾಣಬಹುದಾಗಿದೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-74118909398594253882009-03-11T00:29:00.000+05:302009-03-11T00:29:00.000+05:30‘ರೆಕ್ಕೆ ಬೆಳೆದ ಮರಿಗಳೀಗಗೂಡು ಬಿಟ್ಟು ಹಾರಿದಾಗಖಾಲಿಗೂಡಿಗೆ...‘ರೆಕ್ಕೆ ಬೆಳೆದ ಮರಿಗಳೀಗ
ಗೂಡು ಬಿಟ್ಟು ಹಾರಿದಾಗ
ಖಾಲಿಗೂಡಿಗೆ ಸಂಜೆ ಮರಳುವೆದೆಯೂ ಖಾಲಿ’

- ಅಡಕತ್ತರಿಯಲ್ಲಿ ಸಿಕ್ಕವರೆಲ್ಲರ ನೋವಿಗೆ ದನಿ ನೀಡಿದೆ ನಿನ್ನ ಕವನ. :(sritrihttps://www.blogger.com/profile/16777285984452825003noreply@blogger.comtag:blogger.com,1999:blog-6892528898391539916.post-87865695825293746792009-03-05T23:25:00.000+05:302009-03-05T23:25:00.000+05:30ಹೌದು ಕಾಕಾ, ಈ ರೀತಿಯ ಅಡಕತ್ತರಿಯಲ್ಲಿ ನುಲಿಯುತ್ತಿರುವ ಹಲವ...ಹೌದು ಕಾಕಾ, ಈ ರೀತಿಯ ಅಡಕತ್ತರಿಯಲ್ಲಿ ನುಲಿಯುತ್ತಿರುವ ಹಲವಾರು ಮನಸ್ಸುಗಳನ್ನು ಕಂಡಿದ್ದೇನೆ. ಅವರೆಲ್ಲರ ತುಡಿತದ ಅಭಿವ್ಯಕ್ತಿಯೇ ಇದು. ನಿಜ, ಕಾಲಾಯ ತಸ್ಮೈ ನಮಃ!

ಪಿ.ಎಸ್.ಪಿ., ಅಡಕತ್ತರಿಯ ತನ್ನ ಕೆಲಸವನ್ನು ಮಾಡುತ್ತಲೇ ಇರುತ್ತದೆ. ಸಿಲುಕುವ ಅಡಕೆಗೆ ಮಾತ್ರ ನುಲಿತ. ಸತ್ಯ ಎಂದಿಗೂ ಕಟು, ಅಲ್ವಾ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6892528898391539916.post-85597752680169162662009-03-05T20:55:00.000+05:302009-03-05T20:55:00.000+05:30ಜ್ಯೋತಿ ಅಕ್ಕ,"ಅಡಕತ್ತರಿ"ನೋಡಿದೊಡನೆ ನೆನಪಾಗಿದ್ದು ಅಡಕತ್ತ...ಜ್ಯೋತಿ ಅಕ್ಕ,"ಅಡಕತ್ತರಿ"ನೋಡಿದೊಡನೆ ನೆನಪಾಗಿದ್ದು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತೆ ,ಸಾಲು.
ಕಟು ಸತ್ಯದ ಸಾಲುಗಳು. ಅಡಕೆಗೂ ಮನಸ್ಸಿಗೂ,,,, ತುಂಬಾ ಚೆನ್ನಾಗಿದೆ.ಅರಗಿಸಿಕೊಳ್ಳಲು ಸಮಯ ಬೇಕು ನನಗೆ.
PSPAnonymousnoreply@blogger.comtag:blogger.com,1999:blog-6892528898391539916.post-9386883451298743992009-03-05T19:33:00.000+05:302009-03-05T19:33:00.000+05:30Caught between two cultures?ಕಾಲಾಯ ತಸ್ಮೈ ನಮಃ!Caught between two cultures?
ಕಾಲಾಯ ತಸ್ಮೈ ನಮಃ!sunaathhttps://www.blogger.com/profile/13386371953472087631noreply@blogger.com